Soldier, who was demised in Bastar region, Kanker district. Remains brought to Khanapur village.
ಛತ್ತಿಸಗಡದ ಕಾಂಕೆರ್ ಜಿಲ್ಲೆಯ ಬತ್ಸರ್ ಪ್ರದೇಶದಲ್ಲಿ ನಕ್ಸಲ್ ರಿಂದ ಸುಧಾರಿತ ಬಾಂಬ ಸ್ಫೋಟದಲ್ಲಿ ಖಾನಾಪುರದ ಹುತಾತ್ಮನಾಗಿದ್ದ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಗಾ ಗ್ರಾಮಕ್ಕೆ ಹುತಾತ್ಮ ಯೋಧ ಸಂತೋಷ ಗುರವ್ ಪಾರ್ಥಿವ ಶರೀರ ಆಗಮಿಸಿದೆ. ಛತ್ತೀಸ್ಗಢ ದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಖಾನಾಪುರ ಕ್ಕೆ ಆಗಮಿಸಿದೆ.